ADs

ADs

ಕಸಾಪ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದ ಕಪನಿ ಪಾಳ್ಯ ರಮೇಶ್

 ಕುಣಿಗಲ್ : ತಾಲ್ಲೂಕು ಕಸಾಪ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದ ಕಪನಿ ಪಾಳ್ಯ ರಮೇಶ್ ಗಣರಾಜ್ಯೋತ್ಸವ ದಿನದಂದು ಕುಣಿಗಲ್ ನ ಕನ್ನಡ ಭವನದಲ್ಲಿ ಪದಗ್ರಹಣ ಕಾರ್ಯಕ್ರಮದಲ್ಲಿ ಪೂರ್ವ ಅಧ್ಯಕ್ಷರಿಂದ ಕನ್ನಡ ಧ್ವಜವನ್ನು ಪಡೆಯುವ ಮೂಲಕ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಗದ್ದುಗೆ ಏರಿದರು ನಂತರ ಸಭಿಕರನ್ನು ಕುರಿತು ತಮ್ಮ ಮುಂದಿನ ಕಾರ್ಯಚಟುವಟಿಕೆಗಳ ಬಗ್ಗೆ ಮಾತನಾಡಿದರು ಈ ಸಂದರ್ಭದಲ್ಲಿ ಶಾಸಕರಾದ ರಂಗನಾಥ್ ಜಿಲ್ಲಾ ಕಸಾಪ ಅಧ್ಯಕ್ಷ ಸಿದ್ದಲಿಂಗಪ್ಪ ಪುರಸಭಾ ಅಧ್ಯಕ್ಷ ರಂಗಸ್ವಾಮಿ ತಹಸಿಲ್ದಾರ್ ಮಹಾಬಲೇಶ್ವರ್ ಸೇರಿದಂತೆ ವಿವಿಧ ಪದಾಧಿಕಾರಿಗಳು ಪಾಲ್ಗೊಂಡಿದ್ದರು.









Post a Comment

0 Comments